Surprise Me!

ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

2020-12-22 6,624 Dailymotion

ಜನವರಿಯಲ್ಲಿ ಪೊಗರು ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿರುವ ನಿರ್ದೇಶಕ ನಂದಕಿಶೋರ್ ಈಗ ಹೈದರಾಬಾದ್‌ಗೆ ತೆರಳಿದ್ದಾರೆ. ನಟ ಧ್ರುವ ಸರ್ಜಾ ಜೊತೆ ಹೈದರಾಬಾದ್‌ಗೆ ಬಂದಿಳಿದಿರುವ ಡೈರೆಕ್ಟರ್ ಸಿನಿಮಾಗೆ ಸಂಬಂಧಿಸಿದ ಕೆಲಸದ ಉದ್ದೇಶದಿಂದ ಭೇಟಿ ನೀಡಿದ್ದಾರೆ.<br /><br />Kannada actor Dhruva Sarja and director Nanda kishore visit to Hyderabad.

Buy Now on CodeCanyon